Karnata Bharata Kathamanjari 1.10.9_12
Karṇāṭa Bhārata Kathāmañjarī 1.10.9_12
- Language
- Kannada
1.10.9_12
ಅವರು ರಾಜ್ಯವನೊಡ್ಡಿ ಸೋತವೊ
ಲೆವಗೆ ಪಣ ಬೇರಿಲ್ಲ ಹರ್ಷೋ
ತ್ಸವ ಕುಮಾರಾಭ್ಯುದಯ ವಿಜಯಶ್ರವಣ ಸುಖ ಮಿಗಲು
ಎವಗೆ ಮನವಾಯ್ತೊಡ್ಡು ಸಾರಿಯ
ನಿವಹವನು ಹೂಡೆನಲು ಹೂಡಿದ
ನವನಿಪತಿ ನಸುನಗುತ ಹಾಸಂಗಿಯನು ಹಾಯ್ಕಿದನು ೧೨
ಹಾಸಂಗಿ= ಆಟಕ್ಕೆ ಚಿಕ್ಕ ಕಾಯಿಗಳನ್ನು ನೆಡೆಸುವ ಮನೆಗಳನ್ನು ಬಣ್ಣದಲ್ಲಿ ಗುರುತಿಸಿ ಹೊಲಿದಿರುವ ಬಟ್ಟೆಯ ಹಾಸು (ನೆಲದಮೆಲೆ ಹಾಸಿರುವ ಮನೆಗಳಿರುವ 'ಹಾಸನ್ನು' ನೋಡಿ).