Pramāṇa · Search · About · API

Karnata Bharata Kathamanjari 1.11.75_29

Karṇāṭa Bhārata Kathāmañjarī 1.11.75_29

Language
Kannada

1.11.75_29

ಒಸಗೆಯಲಿ ನಿಸ್ಸಾಳ ತತಿ ಗ
ರ್ಜಿಸಿದವಖಿಳ ಜನಂಗಳುತ್ಸಾ
ಹಿಸಿತು ಕನ್ಯಾವರಣವಾಯಿತು ವೈದಿಕೋಕ್ತಿಯಲಿ
ಎಸೆಯಲಭಿಮನ್ಯುವನು ಸಿಂಗಾ
ರಿಸಿತು ಯದು ಪಾಂಚಾಲ ಮತ್ಸ್ಯ
ಪ್ರಸರದಲಿ ಮೆಟ್ಟಕ್ಕಿ ಜೀರಿಗೆ ಬೆಲ್ಲವನುವಾಯ್ತು ೭೬
ಒಸಗೆ:- ಅರಿವು, ತಿಳುವಳಿಕೆ, ಸುದ್ದಿ, - ೧ ಶುಭ, ಮಂಗಳಕಾರ್ಯ ೨ ಕಾಣಿಕೆ, ಉಡುಗೊರೆ ೩ ನಿಷೇಕ, ಪ್ರಸ್ತ ೪ ಸಂತೋಷ ೫ ಆಹ್ವಾನ