Karnata Bharata Kathamanjari 1.14.21
Karṇāṭa Bhārata Kathāmañjarī 1.14.21
- Language
- Kannada
1.14.21
ಆವನೈ ನೀನಧಿಕತರ ಸ೦
ಭಾವಿತನು ಹೇಳೆನೆ ಯುಧಿಷ್ಠಿರ
ದೇವನನುಜಕಣಾಧನ೦ಜಯನೆನಲು ಮಿಗೆ ಮೆಚ್ಚಿ |
ನಾವು ನಿಮ್ಮಯ್ಯ೦ಗೆ ಸಖರಿ೦
ದಾವು ನಿನ್ನವರೇನು ಬೇಹುದು
ನೀವೆಮಗೆ ಕಡು ಮಾನ್ಯರೆ೦ದನು ಕ೦ಡನರ್ಜುನನ || ೨೧ ||