Karnata Bharata Kathamanjari 1.14.29
Karṇāṭa Bhārata Kathāmañjarī 1.14.29
- Language
- Kannada
1.14.29
ಬೆದರಿಸಿದನಾ ಹಿಮಗಿರಿಯಪಾ
ರ್ಶ್ವದ ಕಿರಾತರ ಮು೦ದೆ ವಾಯ
ವ್ಯದಲಿ ಶೋಧಿಸಿ ಮರಳಿದನು ಹಿಮಗಿರಿಯ ಕುಕ್ಷಿಯಲಿ |
ಪುದಿದ ನಾನಾ ದ್ರೋಣಿಗಳ ಮ
ಧ್ಯದ ಕಿರಾತ ಪುಳಿ೦ದ ನಿಚಯವ
ಸದೆದು ಹತ್ತಿದನಗ್ರ ಶಿಖರಕೆ ಪಾರ್ವತೀ ಪಿತನ || ೨೯ ||