Karnata Bharata Kathamanjari 1.14.35
Karṇāṭa Bhārata Kathāmañjarī 1.14.35
- Language
- Kannada
1.14.35
ಹೇಮಕೂಟದ ಗಿರಿಯ ಗ೦ಧ
ರ್ವಾಮರರ ಝೋ೦ಪಿಸಿದನವರು
ದ್ದಾಮ ವಸ್ತುವ ಕೊ೦ಡನಿಳಿದನು ಬಳಿಕ ಪರ್ವತವ |
ಆಮಹಾ ಹರಿವರುಷದಲ್ಲಿಯ
ಸೀಮೆ ಯೋಜನ ನವ ಸಹಸ್ರ ವಿ
ರಾಮವದರೊಳಗೆಲ್ಲ ವಿವರಿಸಲರಿಯೆ ನಾನೆ೦ದ || ೩೫ ||