Karnata Bharata Kathamanjari 1.14.40
Karṇāṭa Bhārata Kathāmañjarī 1.14.40
- Language
- Kannada
1.14.40
ಚೂಣಿಗಾನುವರಿಲ್ಲ ಪಾರ್ಥನ
ಬಾಣಕಿದಿರಾರು೦ಟುವಾದ್ಯ
ಶ್ರೇಣಿ ಚಾತುರ್ಬಲದ ಘಲ್ಲಣೆಗಿಲ್ಲ ಗರ್ವಿತರು |
ಹೂಣೆ ಹೊಕ್ಕನು ಕನಕ ಶೈಲ
ದ್ರೋಣಿಗಳ ದುರ್ಬಲ ಸುರೌಘವ
ನಾಣೆಗ೦ಜಿಸಿ ಕಳೆದುಕೊ೦ಡನು ಸಕಲವಸ್ತುಗಳ || ೪೦ ||