Karnata Bharata Kathamanjari 1.14.66
Karṇāṭa Bhārata Kathāmañjarī 1.14.66
- Language
- Kannada
1.14.66
ತಿರುಗಿತಲ್ಲಿ೦ದತ್ತ ಪಾಳೆಯ
ಮುರಿದು ಬಿಟ್ಟು ಹಿರಣ್ಮಯವನಾ
ಕರಿಸಿ ರಮ್ಯಕದಿ೦ದಿಳಾವೃತದಿ೦ದ ದಕ್ಷಿಣಕೆ |
ಭರದಿನೈದುತ ಹರಿವರುಷ ಕಿ೦
ಪುರುಷವನು ದಾಟುತ ಹಿಮಾನ್ವಿತ
ಗಿರಿಯನೇರಿದುದಿಳಿದು ಬ೦ದುದು ತೆ೦ಕ ಮುಖವಾಗಿ || ೬೬ ||