Karnata Bharata Kathamanjari 1.14.7
Karṇāṭa Bhārata Kathāmañjarī 1.14.7
- Language
- Kannada
1.14.7
ಅಕಟ ನಾರದನೇಕೆ ಯಜ್ಞ
ಪ್ರಕಟವನು ಮಾಡಿದನು ನಮಗೀ
ಸಕಲ ಧರಣೀಕ್ಷತ್ರ ವರ್ಗದ ವಿಜಯ ಕಿರುಕುಳವೆ |
ವಿಕಟ ಜ೦ಬೂದ್ವೀಪ ಪರಿಪಾ
ಲಕರು ನಮ್ಮಿನಿಬರಿಗೆ ಸದರವೆ
ಸುಕರವೇ ವರ ರಾಜಸೂಯವೆನುತ್ತ ಚಿ೦ತಿಸಿದ || ೭ ||