Karnata Bharata Kathamanjari 1.14.9
Karṇāṭa Bhārata Kathāmañjarī 1.14.9
- Language
- Kannada
1.14.9
ಎನಲು ಧಿಮ್ಮನೆ ನಿ೦ದು ಭುಗಿಲೆ೦
ದನು ಕಿರೀಟಿ ವೃಥಾಭಿಯೋಗದ
ಮನಕತಕೆ ಮಾರಾ೦ಕವಾಯ್ತೇ ಹರ ಮಹಾದೇವ |
ನಿನಗಕೀರ್ತಿ ವಧೂಟಿ ಕುಣಿವಳೆ
ಜನದ ಜಿಹ್ವಾರ೦ಗದಲಿ ಹಾ
ಯೆನುತ ತಲೆದೂಗಿದನು ಘನ ಶೌರ್ಯಾನುಭಾವದಲಿ || ೯ ||