Karnata Bharata Kathamanjari 1.21.15
Karṇāṭa Bhārata Kathāmañjarī 1.21.15
- Language
- Kannada
1.21.15
ಈಡಿರಿದವೊ೦ದೊ೦ದರಲೆ ಹೊಗೆ
ಝಾಡಿ ಝಳಪಿಸೆ ಉರಿಗಳಲಿ ಸರ
ಳೋಡಿದವು ಗಾ೦ಡಿವವನೊದೆದುಮಹೇಶನಿದಿರಿನಲಿ |
ಕಾಡಿದೊಡೆ ಕಾರುಣ್ಯನಿಧಿ ಕೊ೦
ಡಾಡುತಿರ್ದನು ಪಾರ್ಥ ನ೦ಬಿನ
ಮೂಡಿಗೆಯ ಸ೦ವರಣೆ ಸವೆದುದು ಸವೆಯದಾಟೋಪ || ೧೫ ||