Karnata Bharata Kathamanjari 1.21.17
Karṇāṭa Bhārata Kathāmañjarī 1.21.17
- Language
- Kannada
1.21.17
ಏಸು ಮ೦ತ್ರಾಸ್ತ್ರದಲಿ ಮುಸುಕಿದ
ರೈಸುವನು ಹರ ನು೦ಗಿದನು ಮಗು
ಳೇಸು ಕೂರ೦ಬುಗಳನೆಚ್ಚರೆ ಕಡಿದನ೦ಬಿನಲಿ |
ಈಸುವೆಗ್ಗಳರಾರೆನಿಪಭಿ
ಜ್ನಾಸೆ ಬೇಡಾ ಕ್ಷಾತ್ರ ತಾಮಸ
ವೇಸು ಬಲುಹೋ ನಿಮ್ಮ ಜಾತಿಗೆ ರಾಯ ಕೇಳೆ೦ದ || ೧೭ ||