Karnata Bharata Kathamanjari 1.21.20
Karṇāṭa Bhārata Kathāmañjarī 1.21.20
- Language
- Kannada
1.21.20
ತಿಳಿವನುಗಿದಡಿಗಿಕ್ಕಿ ಮರವೆಯ
ಕಳಕಳವೆ ಮೇಲಾಯ್ತು ತಾಮಸ
ಜಲನಿಧಿಯ ತಾಯ್ಮಳಲ ಮುಟ್ಟಿತು ಮನ ಧನ೦ಜಯನ ||
ಸೆಳೆದ ನೊರೆಯಲಾಡಾಯುಧವ ಬೀ
ಳೆಲವೊ ಶಬರಯೆನುತ್ತ ಹೊಯ್ದನು
ತಳಿರೆಲೆಯ ತಳೆದೆಳೆವರೆಯ ನೆಲೆವನೆಯ ಪಶುಪತಿಯ || ೨೦ ||