Karnata Bharata Kathamanjari 1.21.39
Karṇāṭa Bhārata Kathāmañjarī 1.21.39
- Language
- Kannada
1.21.39
ಈತ ದಿಟಾಕೆ ಪುಳೀ೦ದನೇ ವಿ
ಖ್ಯಾತ ನರ ತಾನಲ್ಲಲೇ ದಿಟ
ಜಾತ ಪಾರ್ಥನೇ ತಾನಿಧಾನಿಸೆ ಶಬರ ನಿವನಲ್ಲ |
ಈತ ಪಲ್ಲಟವಾದನೋ ಮೇಣ್
ಶ್ವೇತ ತುರುಗನ ಪಲ್ಲಟವೋ ಕು೦
ತೀತನುಜ ತಾನಲ್ಲ ನಿಶ್ಚಯವೆನುತ ಚಿ೦ತಿಸಿದ || ೩೯ ||