Karnata Bharata Kathamanjari 1.21.45_10
Karṇāṭa Bhārata Kathāmañjarī 1.21.45_10
- Language
- Kannada
1.21.45_10
ಕಾಣಬಹುದೋ ಶಬರ ನಿನ್ನೀ
ಪ್ರಾಣವೆನ್ನಾಧೀನವರಿಯಾ
ಸ್ಥಾಣುವಿನ ಬಲುಹು೦ಟು ಹಿ೦ಡುವೆನಿನ್ನು ನಿನ್ನಸುವ |
ಗೋಣ ಮುರಿವೆನು ಮಿಡುಕಿದೊಡೆ ಶಿವ
ನಾಣೆ ಬಾ ಸಮ್ಮುಖಕೆ ಹಾಣಾ
ಹಾಣಿಗಿನನುವಾಗೆನುತಲೆವೆಯಿಇಕ್ಕದೀಕ್ಷಿಸಿದ ೪೬