Karnata Bharata Kathamanjari 1.21.54
Karṇāṭa Bhārata Kathāmañjarī 1.21.54
- Language
- Kannada
1.21.54
ಆವನನು ಜಪ ಯಜ್ನದಲಿ ಸ೦
ಭಾವಿಸುವರಾವನ ಪದಾ೦ಬುಜ
ಸೇವೆಯಲಿ ಸನಕಾದಿಗಳು ದನ್ಯಾಭಿಮಾನಿಗಳು |
ಆವನೊಬ್ಬನು ನಾದಬಿ೦ದು ಕ
ಳಾ ವಿಶೇಷಾತೀತನೀತನೊ
ಳಾವು ಸಮರಕೆ ಸೆಣಸಿದೆವಲಾ ಶಿವಶಿವಾಯೆ೦ದ || ೫೪ ||