Karnata Bharata Kathamanjari 1.21.60
Karṇāṭa Bhārata Kathāmañjarī 1.21.60
- Language
- Kannada
1.21.60
ಗಾಹು ಹತ್ತಾಹತ್ತಿ ಗಡ ನಿ
ರ್ದೇಹನೊಡನೆ ಮಹಾ ಶರೌಘಕೆ
ಮೇಹು ಗಡ ಜೀವನವು ಮೃತ್ಯು೦ಜಯನ ಸೀಮೆಯಲಿ |
ಆಹ ಮೂದಲೆ ಗಡ ಸುನಿಗಮ
ವ್ಯೂಹದೂರನ ಕೂಡೆ ಹರನೊಡ
ನಾಹವಕೆ ಸಮಜೋಳಿ ನಾವ್ಗಡ ಶಿವ ಶಿವಾಯೆ೦ದ || ೬೦ ||