Karnata Bharata Kathamanjari 1.21.63
Karṇāṭa Bhārata Kathāmañjarī 1.21.63
- Language
- Kannada
1.21.63
ಆವನೊಬ್ಬನಣೋರಣೀಯನ
ದಾವನುರು ಮಹತೋ ಮಹೀಯನ
ದಾವ ನಿರುತ೦ದೄಷ್ಠಿಸ೦ಗತ ವಿಶ್ವ ಸಮಯದಲಿ |
ಆವನೊಬ್ಬನು ನಾಮರೂಪುಗು
ಣಾವಲ೦ಬನನಲ್ಲದೀಶ್ವರ
ನಾಮವಾತನೊಳೆಮಗೆ ತೋಟಿಯೆ ಶಿವಶಿವಾಯೆ೦ದ|| ೬೩ ||
Karṇāṭa Bhārata Kathāmañjarī 1.21.63
ಆವನೊಬ್ಬನಣೋರಣೀಯನ
ದಾವನುರು ಮಹತೋ ಮಹೀಯನ
ದಾವ ನಿರುತ೦ದೄಷ್ಠಿಸ೦ಗತ ವಿಶ್ವ ಸಮಯದಲಿ |
ಆವನೊಬ್ಬನು ನಾಮರೂಪುಗು
ಣಾವಲ೦ಬನನಲ್ಲದೀಶ್ವರ
ನಾಮವಾತನೊಳೆಮಗೆ ತೋಟಿಯೆ ಶಿವಶಿವಾಯೆ೦ದ|| ೬೩ ||