Karnata Bharata Kathamanjari 1.21.68
Karṇāṭa Bhārata Kathāmañjarī 1.21.68
- Language
- Kannada
1.21.68
ಅರಸ ಕೇಳೈ ನಿಮ್ಮ ಪಾರ್ಥನ
ಪರಮ ಪುಣ್ಯೋದಯವನೀಶನ
ಕರುಣವನು ಶುಕ ಶುನಕ ಸಿದ್ದಾದ್ಯರಿಗಗೋಚರದ |
ನಿರುಪಮಿತ ನಿಜರೂಪವನು ವಿ
ಸ್ತರಿಸಿದನು ವಿವಿಧ ಪ್ರಭಾವೋ
ತ್ಕರದ ನಿರುಗೆಯ ತೋರಿದನು ಸುರಕೋಟಿ ಕೈಮುಗಿಯೆ || ೬೮ ||