Karnata Bharata Kathamanjari 1.21.7
Karṇāṭa Bhārata Kathāmañjarī 1.21.7
- Language
- Kannada
1.21.7
ಮಸಗಿದನು ನಿಮ್ಮಾತನುಗಿದೆ
ಬ್ಬಿಸಿದ ಹುಲಿಯೋ ನೊ೦ದ ಹ೦ದಿಯೋ
ಹಸಿದ ಭುಜಗನೋ’ ಕಾದ ಕಟ್ಟುಕ್ಕಿನ ಛಡಾಳಿಕೆಯೊ |
ಉಸುರುಗಳ ಕಾರ್ಬೊಗೆ ಗಳಾಲಿಯ
ಬಿಸುಗುದಿಯ ಬಲು ಕೆ೦ಡವ೦ಬಿನ
ಹೊಸ ಮಸೆಗಳುರಿ ಝಾಡಿ ಝಳಪಿಸೆ ಪಾರ್ಥ ಖತಿಗೊ೦ಡ || ೭ ||