Karnata Bharata Kathamanjari 1.21.78
Karṇāṭa Bhārata Kathāmañjarī 1.21.78
- Language
- Kannada
1.21.78
ಬಿಟ್ಟ ಸೂಟಿಯೊಳೆದ್ದು ಹರುಷಕೆ
ಕೊಟ್ಟು ಮನವನು ನೋಡುತಿರ್ದನು
ನಟ್ಟ ದೄಷ್ಟಿಯೊಳಗುವ ಜಲದಲಿ ರೋಮ ಪುಳಕದಲಿ |
ಬಿಟ್ಟುಹಿಡಿದನು ಹರನ ಕಾಣದೆ
ತೊಟ್ಟ ಜಗೆಗಳ ರೋಮ ಹರುಷದ
ಲಿಟ್ಟೆಡೆಯ ಮೈದವಕದರ್ಜುನ ನಿ೦ದು ಬೆರಗಾದ || ೭೮ ||