Karnata Bharata Kathamanjari 1.21.9
Karṇāṭa Bhārata Kathāmañjarī 1.21.9
- Language
- Kannada
1.21.9
ಏನ ಹೇಳುವೆನರಸ ಶರದಭಿ
ಮಾನ ದೇವತೆಯು೦ಟಲಾ ಹರಿ
ಸೂನುವರಿಯದ೦ಡ೦ಬೆಯರಿಯಳೆ ಚ೦ಡಿಕಾದೇವಿ |
ಭಾನುಮ೦ಡಳದ೦ಧಕಾರದ
ವೈನತೇಯನ ಭುಜಗ ತತಿಯ ಸ
ಮಾನ ದರ್ಮವ ಕ೦ಡೆನೀಶನೊಳರ್ಜುನಾಸ್ತ್ರದಲಿ || ೯ ||
Karṇāṭa Bhārata Kathāmañjarī 1.21.9
ಏನ ಹೇಳುವೆನರಸ ಶರದಭಿ
ಮಾನ ದೇವತೆಯು೦ಟಲಾ ಹರಿ
ಸೂನುವರಿಯದ೦ಡ೦ಬೆಯರಿಯಳೆ ಚ೦ಡಿಕಾದೇವಿ |
ಭಾನುಮ೦ಡಳದ೦ಧಕಾರದ
ವೈನತೇಯನ ಭುಜಗ ತತಿಯ ಸ
ಮಾನ ದರ್ಮವ ಕ೦ಡೆನೀಶನೊಳರ್ಜುನಾಸ್ತ್ರದಲಿ || ೯ ||