Karnata Bharata Kathamanjari 1.21.91
Karṇāṭa Bhārata Kathāmañjarī 1.21.91
- Language
- Kannada
1.21.91
ಹರಹರಾ ತ್ತ್ರೈಮೂರ್ತಿ ರೂಪನು
ಧರಸಿಯತುಳ ಮಹಾಷ್ಟಮೂರ್ತಿಯ
ಧರಸಿಯನುಪಮ ವಿಶ್ವಮೂರ್ತಿಯ ಧರಸಿ ರ೦ಜಿಸುವ |
ಪರಿಯನರಿವವರಾರು ದೇವಾ
ಸುರ ಮುನೀಶರಿಗರಿದು ಕೃಪೆಯಿ೦
ಕರುಣಿಸಲು ಬ೦ದೈ ಮಹಾದೇವೆ೦ದನಾಪಾರ್ಥ || ೯೧ ||