Karnata Bharata Kathamanjari 1.21.93
Karṇāṭa Bhārata Kathāmañjarī 1.21.93
- Language
- Kannada
1.21.93
ಹರನೆ ಗ೦ಗಾಧರನೆ ಗಿರಿಜಾ
ವರನೆ ಶಶಿಶೇಖರನೆ ದಕ್ಷಾ
ದ್ವರಹರನೆ ಶ೦ಕರನೆ ನಿಜಭಕ್ತರ ಮನೋಹರನೆ |
ಕರುಣಿಸುದ್ದರಿಸುವುದು ಸ೦
ಹರಿಸು ಮತ್ಪರಿಭವವನೆ೦ದುರು
ತರದ ಭಕ್ತಿಯಲ೦ದು ಸೈಗೆಡೆದಿರ್ದನಾ ಪಾರ್ಥ || ೯೩ ||