Karnata Bharata Kathamanjari 1.21.95
Karṇāṭa Bhārata Kathāmañjarī 1.21.95
- Language
- Kannada
1.21.95
ಕೂಡೆ ಮೈದಡವಿದನು ಚೈ ಮು೦
ಡಾಡಿದನು ಮನ ನೋಯದಿರು ನೀ
ಮಾಡಿದುಪಹತಿಯೆ೦ಬುದೆಮಗರ್ಚನೆ ನಮಸ್ಕಾರ |
ಕೋಡದಿರು ಕೊ೦ಕದಿರು ಭಕ್ತಿಗೆ
ನಾಡೆ ಮೆಚ್ಚಿದನೆನ್ನ ಚಿತ್ತಕೆ
ಖೋಡಿಯಿಲ್ಲಲೇ ಮಗನೆ ಗುಹ ಗಣಪತಿಗಳಾಣೆ೦ದ || ೯೫ ||