Karnata Bharata Kathamanjari 1.22.10
Karṇāṭa Bhārata Kathāmañjarī 1.22.10
- Language
- Kannada
1.22.10
ಹೈ ಹಸಾದವು ನೂರು ಯಜ್ಞದ
ಮೇಹುನಾಡನು ಮೆಟ್ಟಲೆಮ್ಮೀ
ಹೂಹೆಗಳಿಗಳವಡುವದೊಲ್ಲೆವೆ ನಿಮ್ಮ ಕರುಣದಲಿ |
ಐಹಿಕದಲಾ ಮುಷ್ಠಿಕದ ಸ೦
ನ್ನಾಹ ಸ೦ಭವಿಸುವುದೆ ನಿಷ್ಪ್ರ
ತ್ಯೂಹ ವೆ೦ದೆರಗಿದನು ಫಲುಗುಣನಿ೦ದ್ರನ೦ಘ್ರಿಯಲಿ || ೧೦ ||