Karnata Bharata Kathamanjari 1.22.102
Karṇāṭa Bhārata Kathāmañjarī 1.22.102
- Language
- Kannada
1.22.102
ಕೇಳುತವೆ ರೋಮಾ೦ಚ ಲಜ್ಜೆಯ
ಜೋಳಿಯೆಮ್ಮದು ಝೊ೦ಪಿಸಿತು ಪುಳ
ಕಾಳಿ ಭಯವನು ಪ೦ಟಿಸಿದುದನುರಾಗದಭಿಮಾನ |
ಮೇಲೆ ,ಮೇಲಭಿಲಾಷೆ ದೈರ್ಯವ
ಚಾಳವಿಸೆ ಪರಿತೋಷ ಪೂರಣ
ದೇಳುಮುಳುಗಾಯ್ತುತ್ತರಕೆ ನಸುಬಾಗಿದಳು ಶಿರವ || ೧೦೨ ||