Karnata Bharata Kathamanjari 1.22.14
Karṇāṭa Bhārata Kathāmañjarī 1.22.14
- Language
- Kannada
1.22.14
ಲಲಿತ ಹೇಷಾ ದ್ವನಿಯ ಹಯ ಮ೦
ಡಲದ ಮೌಳಿಯ ಮೇಲು ದಾಯದ
ಲುಳಿಯ ಚೀತ್ಕೃತಿ ರವದ ಪಲ ಫಲ ತೆರೆದ ಫಳಹರದ |
ಚಲತುರಗ ಖುರ ಹತಿಯ ರಭಸೋ
ಚ್ಚಲಿತ ಧೂಳೀ ಧೂಸರದ ರಥ
ದೊಳಗೆ ನಿ೦ದಾ ಶಕ್ರಸಾರಥಿ ನುಡಿಸಿದನು ನರನ || ೧೪ ||