Karnata Bharata Kathamanjari 1.22.3
Karṇāṭa Bhārata Kathāmañjarī 1.22.3
- Language
- Kannada
1.22.3
ಅರಸ ಕೇಳದ್ಭುತವನಿತ್ತಲು
ಚರಮ ದಿಗ್ಭಾಗದಲಖಿಳ ಜಲ
ಚರ ನಿಕಾಯದ ಮು೦ಗುಡಿಯಲಿಕ್ಕೆಲದ ಫಣಿಕುಲದ |
ವರ ನದೀ ನದ ಕೋಟಿಗಳ ಸಾ
ಗರದ ಪರಿವಾರದಲಿ ಬ೦ದನು
ವರುಣನಮರೇ೦ದ್ರನ ಕುಮಾರನ ಕಾ೦ಬ ತವಕದಲಿ || ೩ ||