Karnata Bharata Kathamanjari 1.22.30
Karṇāṭa Bhārata Kathāmañjarī 1.22.30
- Language
- Kannada
1.22.30
ನಡುವೆ ಚತುರಾನನ ಪಟ್ಟಣ
ದೆಡದೆರವು ಹದಿನಾರು ಸಾವಿರ
ಕಡು ಚೆಲುವಿನಿ೦ದೆಸೆವ ಮಿಶುನಿಯ ಕೋಟೆ ನವರತ್ನ |
ಎಡೆಗೆಡೆಗೆ ಕೇವಣಿಸಿದ೦ಗಡಿ
ಗಡಣೆಯಿಲ್ಲದ ಹರ್ಮ್ಯನಿಚಯಕೆ
ಪಡಿ ಚತುರ್ದಶ ಭುವದೊಳಗಿಲ್ಲೆನಿಸಿ ಮೆರೆದಿಹುದು || ೩೦ ||