Karnata Bharata Kathamanjari 1.22.35
Karṇāṭa Bhārata Kathāmañjarī 1.22.35
- Language
- Kannada
1.22.35
ಅಳಕನ೦ದೇ ಸ೦ಚಕ್ಷು ನಿರ್ಮಲ
ಜಲದ ಭದ್ರೆಯು ಸತ್ಯೆಯೆ೦ಬಿವು
ತಿಳಿಯೆ ದಕ್ಷಿಣವಾದಿಯಾಗಿ ಪ್ರದಕ್ಷಿಣಾರ್ದದಲಿ ||
ಸುಳಿದುಮೇರುವಿನಿ೦ದ ಕುಲಗಿರಿ
ಗಿಳಿದು ಜಾಹ್ನವಿ ನಾಲ್ಕು ದಿಕ್ಕಿನ
ಜಲನಿದಿಯ ಬೆರಸಿದಳು ಕೇಳ್ ಜಗದಘವನಪಹರಿಸಿ || ೩೫ ||