Karnata Bharata Kathamanjari 1.22.44
Karṇāṭa Bhārata Kathāmañjarī 1.22.44
- Language
- Kannada
1.22.44
ವರುಷ ಮದ್ಯದ ಪರ್ವತ೦ಗಳ
ಹರಹು ತಾನೆರಡೆರಡು ಸಾವಿರ
ವರುಷನವನವ ನವಸಹಸ್ರವದಾರು ಮದ್ಯದಲಿ |
ವರುಷವದು ಮೂವತ್ತು ನಾಲ್ಕರ
ಪರಿಗಣಿತ ಮೂಡಣದು ಪಡುವಣ
ದೆರಡು ತಾನದರ೦ತೆ ಮೆರೆವುದು ಹೊರಗೆ ಲವಣಾಬ್ಧಿ || ೪೪ ||