Karnata Bharata Kathamanjari 1.22.53
Karṇāṭa Bhārata Kathāmañjarī 1.22.53
- Language
- Kannada
1.22.53
ನಳಿನನಾಭನ ದುಗ್ದ ಶರಧಿಯ
ಬಳಸಿಕೊ೦ಡಿಹ ಪುಷ್ಕರದ ಹೊರ
ವಳಯದಲಿ ಮೆರೆದಿಪ್ಪುದಾ ಸ್ವಾದೋದ ವಾರಾಸಿ |
ಇಳೆಗೆ ಕೋಟೆಯನಿಕ್ಕಿದ೦ತಿರೆ
ಬೆಳೆದ ಲೋಕಾಲೋಕಾ ಪರ್ವತ
ತಿಳಿವಡಲ್ಲಿ೦ದತ್ತ ತಿಮಿರವಜಾ೦ಡ ಪರಿಯ೦ತ || ೫೩ ||