Karnata Bharata Kathamanjari 1.22.63
Karṇāṭa Bhārata Kathāmañjarī 1.22.63
- Language
- Kannada
1.22.63
ಹರಿಯ ಗಾಲಿಯನಾಭಿ ಮೂರ
ಚ್ಚರಿಯ ಚಾತುರ್ಮಾಸಗಳು ಘನ
ತರದ ಷಡುಋತು ಬಳೆ ಷಡ೦ಗವೆ ನೇಮಿ ಚತುರಯುಗ |
ತರವಿಡಿದ ಸ೦ವತ್ಸರವು ಘನ
ತರದ ಸರಿವತ್ಸರವಿದಾ ವ
ತ್ಸರವು ವಿದ್ವತ್ಸರವು ವತ್ಸರವೆನಿಪ ಮೊಳೆಯಾಯ್ತು || ೬೩ ||