Karnata Bharata Kathamanjari 1.22.65
Karṇāṭa Bhārata Kathāmañjarī 1.22.65
- Language
- Kannada
1.22.65
ಕರ ಸಹಸ್ರನ ರಥಕೆ ಹೂಡಿದ
ತುರಗ ಛ೦ದೋಮಯವು ಸಾರಥಿ
ಯರುಣ ಕಾಲವೆ ಗಾಲಿ ನವಕೋಟಿಯನು ಚರಿಯಿಸುಗು |
ವರವರೂಥದ ಮದ್ಯದಲಿ ವಿ
ಸ್ತರದ ಮಣಿಪೀಠದಲಿ ಮಿಗೆ ದಿನ
ಕರನು ಗ್ರಹಭವನಕ್ಕೆ ಸಲೆಯಾಧಾರವಾಗಿಹನು || ೬೫ ||