Karnata Bharata Kathamanjari 1.22.74
Karṇāṭa Bhārata Kathāmañjarī 1.22.74
- Language
- Kannada
1.22.74
ಈ ವಿಮಾನದ ಸಾಲ ಸ೦ದಣಿ
ತೀವಿಕೊ೦ಡಿದೆ ಗಗನ ತಳದಲಿ
ದೇವಕನ್ಯಾ ಶತಸಹಸ್ರದ ಖೇಳೆ ಮೇಳದಲಿ |
ಭೂ ವಳಯದಲಿ ಸುಕೃತಿಗಳು ನಾ
ನಾವಿಧದಜಪ ತಪ ಯಜ್ಞ ದಾನ ತ
ಪೋ ವಿಧಾನದಲೊದಗಿದವರನು ಪಾರ್ಥ ನೋಡೆ೦ದ || ೭೪ ||