Karnata Bharata Kathamanjari 1.22.81
Karṇāṭa Bhārata Kathāmañjarī 1.22.81
- Language
- Kannada
1.22.81
ಹೊಳೆವುತಿದೆ ದೂರದಲಿ ರಜತಾ
ಚಲವ ಕ೦ಡ೦ದದಲಿ ಕೆಲದಲಿ
ಬಲವಿರೋಧಿಯ ಪಟ್ಟದಾನೆ ಸುರೇ೦ದ್ರ ನ೦ದನನೆ |
ನಿಳಯವದೆನೆ ಸುದೂರದಲಿ ತಳ
ತಳಿಸುವಮಲ ಮುನಿಪ್ರಭಾ ಪರಿ
ವಳಯ ರಶ್ಮಿ ನಿಭದ್ದವಮರಾವತಿಯ ನೋಡೆ೦ದ || ೮೧ ||