Karnata Bharata Kathamanjari 1.22.p4
Karṇāṭa Bhārata Kathāmañjarī 1.22.p4
- Language
- Kannada
1.22.p4
ಹರನ ಪಾಶುಪತಾಸ್ತ್ರ ಲಾಭೋ
ತ್ಕರುಷ ಹರ್ಷೋತ್ಸವದಲಿ೦ದ್ರನ
ಪುರವ ಹೊಕ್ಕನು ಪಾರ್ಥನೆಸೆದನು ಶಕ್ರತೇಜದಲಿ ||ಸೂ||
Karṇāṭa Bhārata Kathāmañjarī 1.22.p4
ಹರನ ಪಾಶುಪತಾಸ್ತ್ರ ಲಾಭೋ
ತ್ಕರುಷ ಹರ್ಷೋತ್ಸವದಲಿ೦ದ್ರನ
ಪುರವ ಹೊಕ್ಕನು ಪಾರ್ಥನೆಸೆದನು ಶಕ್ರತೇಜದಲಿ ||ಸೂ||