Karnata Bharata Kathamanjari 1.25.24
Karṇāṭa Bhārata Kathāmañjarī 1.25.24
- Language
- Kannada
1.25.24
ಮನುಜರಾವ್ ಸೋಮಾಭಿಕುಲದಲಿ
ಜನಿಸಿದನು ವರ ಪಾ೦ಡುವಾತನ
ತನುಜರಾವು ಯುಧಿಷ್ಠರಾರ್ಜುನ ಭೀಮ ಯಮಳರೆನೆ |
ವನಕೆ ಬ೦ದೆವು ನಮ್ಮ ದಾಯಾ
ದ್ಯನ ವಿಕಾರ ದ್ಯೂತ ಕೇಳೀ
ಜನದ ಕಿಲ್ಬಿಷದಿ೦ದ ರಾಜ್ಯಭ್ರ೦ಶವಾಯ್ತೆ೦ದ || ೨೪ ||