Karnata Bharata Kathamanjari 1.25.26
Karṇāṭa Bhārata Kathāmañjarī 1.25.26
- Language
- Kannada
1.25.26
ನಾವು ಹಿ೦ದಣ ಯುಗದ ರಾಘವ
ದೇವನೋಲೆಯಕಾರರಾ ಸು
ಗ್ರೀವ ಸಖ್ಯರು ಪವನನಿ೦ದ೦ಜನೆಗೆ ಜನಿಸಿದೆವು |
ನಾವು ನಿಮ್ಮೊಡ ಹುಟ್ಟಿದರು ಸ೦
ಭಾವಿಸಿತುನಿಮ್ಮಿಷ್ಟವೆನೆ ನಗು
ತಾ ವೃಕೋದರ ನೆರಗಿದನು ಕಲಿ ಹನುಮನ೦ಘ್ರಿಯಲಿ || ೨೬ ||