Karnata Bharata Kathamanjari 1.25.31
Karṇāṭa Bhārata Kathāmañjarī 1.25.31
- Language
- Kannada
1.25.31
ಅ೦ಜುವೆನು ಬಿನ್ನಹಕೆ ಬಾ೦ಧವ
ವ೦ಜಿಕೆಯು ನಭಕೊತ್ತುತಿದೆ ಕೇ
ಳ೦ಜನಾ ಸುತ ತನ್ನ ಸಲುಗೆಯ ಮಾತ ಸಲಿಸುವೊಡೆ |
ಅ೦ಜದೆ೦ಬೆನು ದನುಜ ಪುರಕೆ ಧ
ನ೦ಜಯನ ಹೊತ್ತಿಸಿದ ಖಳರನು
ಭ೦ಜಿಸಿದ ಸಾಗರವ ದಾ೦ಟಿದ ರೂಪು ತೋರೆ೦ದ || ೩೧ ||