Karnata Bharata Kathamanjari 1.25.39
Karṇāṭa Bhārata Kathāmañjarī 1.25.39
- Language
- Kannada
1.25.39
ಸಾಕುಸಾಕ೦ಜಿದೆನು ಮನುಜರು
ಕಾಕುಬಲರು ನಿಜ ಸ್ವಭಾವವ
ನೇಕೆ ಬಿಡುವೆವು ತಿಳಿದು ತಿಳಿಯೆವು ಕ೦ಡೊಡ೦ಜುವೆವು |
ಸಾಕುಪೂರ್ವದ ರೂಪಿನಲಿ ನಿ
ರ್ವ್ಯಾಕುಲನ ಮಾಡೆನಲು ಪವನಜ
ನಾ ಕಪೀಶ್ವರ ನಗುತ ಮುನ್ನಿನರೂಪ ಕೈಕೊ೦ಡ || ೩೯ ||