Karnata Bharata Kathamanjari 1.25.55
Karṇāṭa Bhārata Kathāmañjarī 1.25.55
- Language
- Kannada
1.25.55
ಗಾಯವಡೆದರು ಕೆಲರು ಕೆಲರಸು
ಬೀಯವಾದುದು ಬಿಡುದಲೆಯ ಬಲು
ನಾಯಕರು ಸ೦ತೈಸಿದರು ಕೌಬೇರ ಭವನದಲಿ |
ವಾಯುಸುತನೀ ವಿಜಯ ಸಿರಿಯ ಪ
ಸಾಯಿತ೦ಗಭಿಷೇಕವೆ೦ದು ಗ
ದಾಯುಧವನಲುಬಿದನು ಕೊಳನಲಿ ಚಾಚಿದನು ತಡಿಗೆ || ೫೫ ||