Karnata Bharata Kathamanjari 1.25.58
Karṇāṭa Bhārata Kathāmañjarī 1.25.58
- Language
- Kannada
1.25.58
ತಿರಿದು ತಾವರೆ ವನವ ಕಕ್ಷದೊ
ಳಿರುಕಿ ಗದೆಯನು ಕೊ೦ಡು ಸರಸಿಯ
ಹೊರವಳಯದಲಿ ನಿ೦ದು ಕಾಹಿನ ಯಕ್ಷ ರಾಕ್ಷಸರ |
ಒರಲಿ ಕರೆದನು ನಿಮ್ಮ ಕೊಳನಿದೆ
ಬರಿದೆ ದೂರದಿರೆಮ್ಮನೆನುತಾ
ಸರಿನ ಮಾತಿನ ನಲವಿನಲಿ ಮರಳಿದನು ಕಲಿಭೀಮ || ೫೮ ||