Karnata Bharata Kathamanjari 1.25.6
Karṇāṭa Bhārata Kathāmañjarī 1.25.6
- Language
- Kannada
1.25.6
ಹಿರಿದು ಸೊಗಸಾಯ್ತೆನಗೆ ಪೂರ್ವದ
ಪರಿಮಳದ ಕೇಳಿಯಲಿ ನೀನಾ
ಸರಸಿಜವ ತ೦ದಿತ್ತು ತನ್ನ ಮನೋರಥವ್ಯಥೆಯ |
ಪರಿಹರಿಪುದೆನಲಬುಜವದನೆಯ
ಕುರುಳನುಗುರಲಿ ತಿದ್ದಿದನು ತ
ತ್ಸರಸಿಜವ ತಹೆನೆನುತ ಕೊಂಡನು ನಿಜ ಗಧಾಯುಧವ || ೬ ||