Karnata Bharata Kathamanjari 1.25.8
Karṇāṭa Bhārata Kathāmañjarī 1.25.8
- Language
- Kannada
1.25.8
ಒದರಿದರೆ ಪರ್ವತದ ಶಿಖರದ
ಲುದುರಿದವು ಹೆಗ್ಗು೦ಡುಗಳು ಮುರಿ
ದೊದೆಯೆ ಬಿದ್ದವು ಬೇರುಸಹಿತ ಮಹಾ ದ್ರುಮಾಳಿಗಳು |
ಗದೆಯ ಹೊಯ್ಲಿನ ಗ೦ಡ ಶೈಲವೊ
ಕದಳಿಗಳೊ ತಾವರೆಯ ವುಬ್ಬಿದ
ಮದಮುಖನ ಪರಿಮಸಕ ಮುರಿದುದು ಗಿರಿತರುವ್ರಜವ || ೮ ||