Karnata Bharata Kathamanjari 1.27.12
Karṇāṭa Bhārata Kathāmañjarī 1.27.12
- Language
- Kannada
1.27.12
ಹೊಲಬಿಗರು ಹರಿದರು ಸುರೇ೦ದ್ರನ
ದಳದ ಮಾನ್ಯರ ಸನ್ನೆಯಲಿ ದಿಗು
ವಳೆಯದಗಲದೊಲಿವ ಲಲಿತಚ್ಛತ್ರ ಚಮರಗಳ |
ಜಲಧಿ ಜಲಧಿಯ ಹಳಚಲಗಿದ
ವ್ವಳಿಪ ವಾದ್ಯ ದ್ವನಿಯ ಡಾವರ
ಸೆಳೆದುದಸುರರ ಧುರದ ದೈರ್ಯವನರಸ ಕೇಳೆ೦ದ || ೧೨ ||