Karnata Bharata Kathamanjari 1.27.15
Karṇāṭa Bhārata Kathāmañjarī 1.27.15
- Language
- Kannada
1.27.15
ಜೀಯ ಬಲೆಗಳ ತೆಗೆಸು ನೆಡೆ ನಿ
ರ್ದಾಯದಲಿ ನಿಮ್ಮಡಿಯ ಬೇಟೆಗೆ
ರಾಯ ಮೃಗವೈತ೦ದವಿದೆ ನಗರೋಪಕ೦ಠದಲಿ |
ಹೋಯಿತಸುರರಕೈಯ ಹೊಸೆದಿರು
ಪಾಯ ಪಾಯವಧಾರೆನಲು ಖಳ
ರಾಯ ಕೇಳುತ ಮೃಗವದಾವುದೆನುತ್ತ ಬೆಸಗೊ೦ಡ || ೧೫ ||