Karnata Bharata Kathamanjari 1.27.2
Karṇāṭa Bhārata Kathāmañjarī 1.27.2
- Language
- Kannada
1.27.2
ಹರನ ಶರ ಲಾಭಾರ್ಥ ಸಿದ್ದಿಗೆ
ಕರಸಿದನು ಸುರನಾಥ ರಾಗದ
ಲರುಹಲಾ ಸುರರಿಪುಗಳೂಳಿಗವನು ಸುರಾಚಾರ್ಯ |
ಅರಿಗಳಳಿವಿಗೆ ನಿವಾತ ಕವಚರು
ಸುರಪದವಿ ಸೋಪದ್ರವದ ನಿ
ಷ್ಟುರವಿದೆ೦ದು ರಹಸ್ಯದಲಿ ನನಗೆ೦ದನಮರೇ೦ದ್ರ || ೨ ||