Karnata Bharata Kathamanjari 1.27.21
Karṇāṭa Bhārata Kathāmañjarī 1.27.21
- Language
- Kannada
1.27.21
ದಾನವರ ದಕ್ಕಡತನವನದ
ನೇನನೆ೦ಬೆನು ಜೀಯ ತೂಳಿದ
ವಾನೆಗಳು ತರುಬಿದವು ತೇಜಿಗಳುರುಬಿದವು ತೇರು |
ಆನಲಳವೇ ಭಟರ ಶರ ಸ೦
ಧಾನವನು ಬಲುಸರಳ ಸೂಟಿಯ
ಸೋನೆಯಲಿ ಜಗ ನೆನೆಯಿತೆನೆ ಜೋಡಿಸಿತು ಖಳಸೇನೆ || ೨೧ ||