Karnata Bharata Kathamanjari 1.27.25
Karṇāṭa Bhārata Kathāmañjarī 1.27.25
- Language
- Kannada
1.27.25
ಕೆಟ್ಟುದಹಿತರ ಚೂಣಿ ರಿಪು ಜಗ
ಜಟ್ಟಿಗಳು ನುಗ್ಗಾಯ್ತು ದಿವಿಜರ
ಥಟ್ಟಿನಲಿ ಬೊಬ್ಬಾಟವಾಯ್ತು ಗಭೀರ ಭೇರಿಗಳು |
ಬಿಟ್ಟಮ೦ಡೆಯಲಸುರ ಸುಭಟರು
ಕೆಟ್ಟು ಹಾಯ್ದರು ಕೂಡೆ ಹೆಣ ಸಾ
ಲಿಟ್ಟು ದುರೆಯೆನಲರುಣಜಲ ನಗರೋಪಕ೦ಠದಲಿ || ೨೫ ||